ಕಳ್ ನನ್ ಮಕ್ಳು ಬಗ್ಗೆ ಮಾತಾಡಲ್ಲ

0
19

ಮೈಸೂರು: ಮಕ್ಕಳ ಬಗ್ಗೆ ಮಾತನಾಡಲು ಬಂದಿದ್ದೇನೆ, ಕಳ್ಳ ನನ್ ಮಕ್ಕಳ ಬಗ್ಗೆ ಅಲ್ಲ… ಹೀಗೆಂದು ಚಿತ್ರನಟ, ನಿರ್ದೇಶಕ ಪ್ರಕಾಶ್ ರಾಜ್ ಕೋಪ ಪ್ರಕಟಿಸಿದರು.
ಸುದ್ದಿಗಾರರೊಡನೆ ಮಾತ ನಾಡುವ ಸಮಯ, ದರ್ಶನ್‌ಗೆ ಬೇಲ್ ಸಿಕ್ಕಿರುವ ಬಗ್ಗೆ ಇವರಿಗೆ ಪ್ರತಿಕ್ರಿಯೆ ಕೇಳಲಾಯಿತು. ಈ ಸಮಯ ತುಸು ಕೋಪಗೊಂಡ ಪ್ರಕಾಶ್, ನಮ್ಮ ನಿರ್ದಿಗಂತ ತಂಡ ಮಕ್ಕಳ ಬಗ್ಗೆ ಕಾಳಜಿಯಿಂದ ಕೆಲಸ ಮಾಡುತ್ತಿದೆ. ಅದರ ಬಗ್ಗೆಯಷ್ಟೇ ನಿಮ್ಮ ವಿಷಯ ಇರಲಿ. ಹುಳಿ ಹಿಂಡುವುದು ಬೇಡ ಎಂದು ಕೋಪಗೊಂಡರು.

Previous articleಫ್ರಾನ್ಸ್ ಪ್ರಧಾನಿಯಾಗಿ ಬೈರೂ
Next articleಬ್ರಾಹ್ಮಣ ಸಮಾಜದ ಬೃಹತ್ ಸಮಾವೇಶ