ಕಲಬುರಗಿ ಲೋಕಾ ದಾಳಿಯಲ್ಲಿ ಕ್ಯಾಸಿನೊ ಕಾಯಿನ್ಸ್‌ ಪತ್ತೆ

0
28
ಸಾಂದರ್ಭಿಕ ಚಿತ್ರ

ಕಲಬುರಗಿ: ಬಿಬಿಎಂಪಿ ಬೆಂಗಳೂರು ವಿಭಾಗದ ಸಹಾಯಕ ಬಸವರಾಜ ಮಗ್ಗಿ ಮನೆ ಮೇಲೆ‌ ಲೋಕಾಯುಕ್ತರು ದಾಳಿ ನಡೆಸಿದ್ದು, ಕಲಬುರಗಿಯ ಬಸವೇಶ್ವರ ನಗರದಲ್ಲಿರುವ ಮನೆಯಲ್ಲಿ ಕ್ಯಾಷಿಯನೊ ನಾಣ್ಯಗಳು ಪತ್ತೆಯಾಗಿವೆ.
ಕಲಬುರಗಿ ಮೂಲದ ಬಸವರಾಜ ಮಗ್ಗಿ ಅವರು ನಗರದಲ್ಲಿ ಒಂದು ಮತ್ತು ಕಲಬುರಗಿ ತಾಲ್ಲೂಕಿನ ಪಾಳಾ ಸ್ವ ಗ್ರಾಮದಲ್ಲಿ ಒಂದು ಸುಸಜ್ಜಿತ ಮನೆ ಹೊಂದಿದ್ದಾರೆ. ಕಲಬುರಗಿ ಮನೆಗಳ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳು ಪರಿಶೀಲನೆ ನಡೆಸಿದ್ದಾರೆ.

Previous articleಹುಬ್ಬಳ್ಳಿಯಿಂದ ಜೋಗ ಜಲಪಾತ ವೀಕ್ಷಣೆಗೆ ವಿಶೇಷ ಬಸ್ ವ್ಯವಸ್ಥೆ
Next articleಆನ್ ಲೈನ್ ಗೇಮ್ : ವಿದ್ಯಾರ್ಥಿ ಆತ್ಮಹತ್ಯೆ