ಕಬ್ಬಡ್ಡಿ ಆಡಿದ ಸಚಿವ ತಿಮ್ಮಾಪೂರ

0
21

ಬಾಗಲಕೋಟೆ: ರನ್ನ ವೈಭವದ ಪ್ರಯುಕ್ತ ಮುಧೋಳದ ರನ್ನ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಅಂತಾರಾಷ್ಟ್ರೀಯ ಪುರುಷ ಹಾಗೂ ಮಹಿಳಾ ಕಬ್ಬಡಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರು ರೇಡ್ ಮಾಡುವುದರ ಮೂಲಕ ಚಾಲನೆ ನೀಡಿದರು.
ಮುಧೋಳ ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಡಿಸಿ ಕೆ.ಎಂ‌.ಜಾನಕಿ, ಜಿ.ಪಂ‌.ಸಿಇಒ ಶಶಿಧರ ಕುರೇರ, ಎಸ್ಪಿ ವೈ.ಅಮರನಾಥ ರೆಡ್ಡಿ ಮತ್ತಿತರರು ಇದ್ದರು

Previous articleಮಾಧ್ಯಮದಲ್ಲಿ ಹೇಳಿಕೆ ಕೊಟ್ಟರೆ ಸಚಿವರ ಬದಲಾವಣೆ ಆಗಲ್ಲ
Next articleರಾಜ್ಯಪಾಲರು ಸರ್ಕಾರದ ನಡುವೆ ಯಾವ ಸಂಘರ್ಷ ಇಲ್ಲ