ಓವರ್ ಹೆಡ್ ಟ್ಯಾಂಕಿನಲ್ಲಿ ಜಿಗಿದು ಯುವಕ ಆತ್ಮಹತ್ಯೆ : ನೀರು ಕುಡಿದು ಗ್ರಾಮಸ್ಥರು ಅಸ್ವಸ್ಥ

0
15

ಬೀದರ್ : ತಾಲ್ಲೂಕಿನ ಆಣದೂರ್ ಗ್ರಾಮದ ಓವರ್ ಹೆಡ್ ಟ್ಯಾಂಕಿನಲ್ಲಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದು, ಆ ಟ್ಯಾಂಕಿನ ನೀರು ಮೂರು ದಿನಗಳು ಕುಡಿದಿರುವ ಗ್ರಾಮಸ್ಥರು ಅಸ್ವಸ್ಥರಾಗಿದ್ದಾರೆ. ನಲ್ಲಿ ನೀರಿನಲ್ಲಿ ದುರ್ವಾಸನೆ ಬಂದಿದ ನಂತರ ಟ್ಯಾಂಕ್ ಪರಿಶೀಲಿಸಿದಾಗ ಯುವಕನ ಶವ ಪತ್ತೆಯಾಗಿದೆ. ಅಗ್ನಿಶಾಮಕ ಠಾಣೆ ಸಿಬ್ಬಂದಿ ಆಗಮಿಸಿದ ಯುವಕನ ದೇಹ ಹೊರಗಡೆ ತೆಗೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Previous articleಬಿಜೆಪಿ 4600 ಕೋಟಿ ತೆರಿಗೆ ಪಾವತಿಸಬೇಕು
Next articleಶಂಕಿತರ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನ