ರಾಯಚೂರು: ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ದಲಿತಪರ ಸಂಘಟನೆಗಳು ಗುರುವಾರ ಪ್ರತಿಭಟನೆ ಹಿನ್ನೆಲೆಯಲ್ಲಿ ಸಾರಿಗೆ ಬಸ್ ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿರುವುದು ಕಂಬಂದಿತು. ನಗರ ಮಾರುಕಟ್ಟೆ ಪ್ರದೇಶದಲ್ಲಿ ಮಧ್ಯಾಹ್ನದ ವರೆಗೆ ಅಂಗಡಿ ಮುಗ್ಗಟ್ಟುಗಾಳು ಬಹುತ್ಯೇಕ ಬಂದ್ ಆಗಿದ್ದವು. ಬೇರೆ ಊರುಗಳಿಗೆ ತೆರಳುವ ಜನರು ಪರಾಡಿದರು.