ಒಂದೇ ಜಿಲ್ಲೆಯ ಮೂವರು ರಾಜ್ಯಕ್ಕೆ ದ್ವಿತೀಯ

0
19

ಹುಬ್ಬಳ್ಳಿ: ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಬಾಗಲಕೋಟೆಯ ವಿದ್ಯಾರ್ಥಿನಿ ಅಂಕಿತಾಗೆ ಮೊದಲ ಸ್ಥಾನ ದೊರೆತಿದೆ. ಆದರೆ, ದ್ವಿತೀಯ ಸ್ಥಾನದಲ್ಲಿ ರಾಜ್ಯದ ಏಳು ವಿದ್ಯಾರ್ಥಿಗಳು ಸ್ಥಾನ ಪಡೆದರೆ, ಒಂದೇ ಜಿಲ್ಲೆಯ ಮೂವರು ಅದರಲ್ಲಿರುವುದು ಈ ಬಾರಿಯ ವಿಶೇಷ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮೂವರು ವಿದ್ಯಾರ್ಥಿಗಳಾದ ದರ್ಶನ, ಚಿನ್ಮಯ ಮತ್ತು ಸಿದ್ದಾಂತ ಮೂವರು 625ಕ್ಕೆ 624 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

Previous articleರಾಜ್ಯಕ್ಕೆ ಉಡುಪಿ ಪ್ರಥಮ; ಜ್ಞಾನಸುಧಾದ ಸಹನಾ ರಾಜ್ಯಕ್ಕೆ ತೃತೀಯ
Next articleಇನ್ನು ನಾಲ್ಕು ವರ್ಷ ಅಲ್ಲ ಮೂರೇ ವರ್ಷ