ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿ

0
13

ಹೈದರಾಬಾದ್:‌ ಐಪಿಎಲ್‌ ಇತಿಹಾಸದಲ್ಲೇ ದಾಖಲೆಯ ಮೊತ್ತವನ್ನು ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ದಾಖಲಿಸಿದೆ. ಹೈದರಾಬಾದ್‌ನ ರಾಜೀವ್‌ಗಾಂಧಿ ಅಂತರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಹೈದರಾಬಾದ್‌ ತಂಡ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 277 ರನ್‌ ಗಳಿಸಿತು.
ಹೆನ್ರಿಚ್‌ ಕ್ಲಾಸೇನ್‌ 34 ಎಸೆತಗಳಲ್ಲಿ ಅಜೇಯ 80 ಹಾಗೂ ಟ್ರಾವಿಸ್‌ ಹೆಡ್‌ 24 ಎಸೆತಗಳಲ್ಲಿ 62, ಅಭಿಷೇಕ ಶರ್ಮಾ 23ಎಸೆತಗಳಲ್ಲಿ 63 ರನ್‌ಗಳ ಕಾಣಿಕೆ ನೀಡಿದರು.

Previous articleಮೌಲ್ಯಮಾಪನಕ್ಕೆ ಬಂದಿದ್ದ ಉಪನ್ಯಾಸಕ ಹೃದಯಾಘಾತದಿಂದ ಸಾವು
Next articleಆರ್‌ಸಿಬಿ ದಾಖಲೆ ಉಡೀಸ್