ಈಗಲಾದರೂ ನಿಮ್ಮ ಬಾಂಧವರನ್ನು ಬಂಧಿಸುತ್ತೀರಾ ?

0
28

ಬೆಂಗಳೂರು: ಈಗಲಾದರೂ ನಿಮ್ಮ ಬಾಂಧವರನ್ನು ಬಂಧಿಸುತ್ತೀರಾ ? ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ.
ಪಾಕಿಸ್ತಾನದ ಪರ ಜೈಕಾರ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿರುವ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ… ಈಗಲಾದರೂ ನಿಮ್ಮ ಬಾಂಧವರನ್ನು ಬಂಧಿಸುತ್ತೀರಾ ?
ಡಿ. ಕೆ. ಶಿವಕುಮಾರರವರೇ…‌ ಈಗಲಾದರೂ ನಿಮ್ಮ ಬ್ರದರ್ಸ್‌ಗಳನ್ನು ಬಂಧಿಸುತ್ತೀರಾ? ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಪಾಕಿಸ್ತಾನದ ಪರ ಜೈಕಾರವೂ ಮೊಳಗುತ್ತದೆ, ಬಾಂಬ್‌ಗಳು ಸಿಡಿಯುತ್ತದೆ…ಒಟ್ಟಾರೆಯಾಗಿ ರಾಜ್ಯದ ಸ್ಥಿತಿ ಅತ್ಯಂತ ಶೋಚನೀಯವಾಗಿರುವುದು ಸ್ಪಷ್ಟ ಎಂದಿದ್ದಾರೆ.

Previous articleಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಆಸ್ಪತ್ರೆಗೆ ದಾಖಲು
Next articleಜನರೇ ಅಭಿಪ್ರಾಯಿಸುವ ಪ್ರಣಾಳಿಕೆ ರೂಪಿತವಾಗಬೇಕು