ಇಳಕಲ್ : ಇಲ್ಲಿನ ನೇಕಾರ ಮೇಘರಾಜ ಗುದ್ದಾಟಿ ಇಳಕಲ್ ಕೈಮಗ್ಗ ಸೀರೆಯಲ್ಲಿ ಅಯೋಧ್ಯೆ ಶ್ರೀರಾಮ ಮಂದಿರದ ರೂಪವನ್ನು ನೇಯ್ದು ಪತ್ನಿಯ ಜೊತೆಗೆ ರಾಮನವಮಿ ಆಚರಿಸಿದ್ದಾರೆ.
ದೇಶದಲ್ಲಿ ನಡೆಯುವ ಆಯಾ ಪ್ರಮುಖ ಘಟನೆಗಳ ಸಮಯದಲ್ಲಿ ಅವುಗಳ ಮೇಲೆ ಸೀರೆಯಲ್ಲಿ ನೇಯ್ದು ಪ್ರಕಟಿಸುವ ಹವ್ಯಾಸವನ್ನು ಮೇಘರಾಜ ಬೆಳೆಸಿಕೊಂಡಿದ್ದಾರೆ.