ಇಂದು ಮಧ್ಯಾಹ್ನ 3 ಗಂಟೆಗೆ: ದ್ವಿತೀಯ ಪಿಯುಸಿ ಪರೀಕ್ಷೆ – 3ರ ಫಲಿತಾಂಶ

0
6

ಬೆಂಗಳೂರು: 2024ರ ದ್ವಿತೀಯ ಪಿಯುಸಿ ಪರೀಕ್ಷೆ-3ರ ಫಲಿತಾಂಶ ಇಂದು ಮಧ್ಯಾಹ್ನ 3 ಗಂಟೆಗೆ ಪ್ರಕಟವಾಗಲಿದೆ.
ಇಂದು ಮಧ್ಯಾಹ್ನ 3 ಗಂಟೆಗೆ ಪ್ರಕಟವಾಗಲಿದೆ. ಫಲಿತಾಂಶವನ್ನು https://karresults.nic.in ನಲ್ಲಿ ವೀಕ್ಷಿಸಬಹುದು. 2024ರ ದ್ವಿತೀಯ ಪಿಯುಸಿ ಪರೀಕ್ಷೆ-3 ಅನ್ನು ದಿನಾಂಕ 24/06/2024 ರಿಂದ 5/7/2024ರ ತನಕ ನಡೆಸಲಾಗಿತ್ತು.

Previous articleಗುಡ್ಡ ಕುಸಿತ: 7 ಮಂದಿ ದುರ್ಮರಣ
Next articleಹಿರಿಯ ರಂಗಕರ್ಮಿ ಸದಾನಂದ ಸುವರ್ಣ ನಿಧನ