ಇಂದಿನಿಂದ ಪ್ರತಿ ಮನೆಯಲ್ಲಿ ಕಾಟೇರ

0
6

ದರ್ಶನ್ ಅಭಿನಯದ ಸಿನಿಮಾ ಕಾಟೇರ ಡಿಸೆಂಬರ್ ೨೯ ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಇಂದಿಗೂ ಚಿತ್ರಮಂದಿರಗಳಲ್ಲಿ ಕಮಾಲ್ ಮಾಡುತ್ತಿದೆ.
ಗಲ್ಲಾಪೆಟ್ಟಿಗೆಯಲ್ಲಿ ಕೋಟ್ಯಂತರ ರೂಪಾಯಿ ಕಮಾಲ್ ಮಾಡಿರುವ ಕಾಟೇರ, ಇಂದಿನಿಂದ OTTಯಲ್ಲಿ ಲಭ್ಯವಿದೆ. Zee5 ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಪ್ರೀಮಿಯರ್ ಆಗುತ್ತಿದೆ. ಕನ್ನಡಿಗರ ಈ ಸಿನಿಮಾ, ಪ್ಯಾನ್ ಇಂಡಿಯಾ ಸಿನಿಮಾ ಎದುರು ಪರಭಾಷಿಕರ ಸಿನಿಮಾಗಳನ್ನೂ ಮೀರಿಸಿ ಕನ್ನಡಿಗರ ‘ಕಾಟೇರ’ ಅಭಿಮಾನಿಗಳಿಗೆ ರಸದೌತಣ ನೀಡಿ ಸಿನಿರಸಿಕರ ಮನಸ್ಸು ಗೆದ್ದಿತ್ತು, ಈ ಚಿತ್ರ ತನ್ನ ಅಬ್ಬರ ಮುಂದುವರಿಸುತ್ತಾ ಇಂದಿಗೂ ಥಿಯೇಟರ್ ನಲ್ಲಿ ಅಬ್ಬರಿಸುತ್ತಿದೆ. ಮುಂದಿನ ವಾರ 50 ದಿನಗಳನ್ನು ಪೂರೈಸಲಿದೆ. ಅದೇ ದಿನ ದರ್ಶನ್ ಹುಟ್ಟು ಹಬ್ಬ ಎಂಬುದು ವಿಶೇಷ.

Previous articleಫೆಬ್ರವರಿ 10 ಮತ್ತು 11 ರಂದು ಕಬಡ್ಡಿ ಪಂದ್ಯಾವಳಿ
Next articleಮತ್ತೆ ಮೂವರಿಗೆ ಭಾರತ ರತ್ನ: ಪ್ರಧಾನಿ ಮೋದಿ ಘೋಷಣೆ