ಸುದ್ದಿರಾಜ್ಯ ಇಂದಿನಿಂದ ಪೂರಕ ಪರೀಕ್ಷೆ By Samyukta Karnataka - May 23, 2023 0 20 ಬೆಂಗಳೂರು: ಇಂದಿನಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಆರಂಭವಾಗಲಿದೆ. ಇಂದು ಮಂಗಳವಾರ ಕನ್ನಡ ಪರೀಕ್ಷೆ. ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುವ ಪರೀಕ್ಷಾ ಕೇಂದ್ರದ ಸುತ್ತಲಿನ 200 ಮೀಟರ್‌ಗಳಿಗೆ ನಿಷೇಧವನ್ನು ಜಾರಿಗೊಳಿಸಲಾಗಿದೆ