ಆರ್‌ಸಿಬಿ ದಾಖಲೆ ಉಡೀಸ್

0
11

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಹೆಸರಿನಲ್ಲಿದ್ದ ಅತಿ ಹೆಚ್ಚು ರನ್‌ ಗಳಿಸಿದ ದಾಖಲೆಯನ್ನು ಇಂದು ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಅಳಿಸಿದೆ.
ಹೈದರಾಬಾದ್‌ನ ರಾಜೀವ್‌ಗಾಂಧಿ ಅಂತರಾಷ್ಟ್ರೀಯ ಮೈದಾನದಲ್ಲಿ ಇಂದು ನಡೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಹೈದರಾಬಾದ್‌ ತಂಡ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 277 ರನ್‌ ಗಳಿಸಿತು. ಈ ಮೂಲಕ ಐಪಿಎಲ್‌ ಇತಿಹಾಸದಲ್ಲಿಯೇ ಅತಿ ಹೆಚ್ಚು ರನ್‌ಗಳಿಸಿದ ತಂಡ ಎಂಬ ದಾಖಲೆಯನ್ನು ಸನ್‌ರೈಸರ್ಸ್‌ ತನ್ನ ಹೆಸರಿಗೆ ಬರೆದುಕೊಂಡಿತು.

ಹೆಚ್ಚು ರನ್‌ ಗಳಿಸಿದ ತಂಡಗಳ ಇಂತಿವೆ

SRH 277/3 vs MI in 2024*

RCB 263/5 vs PWI in 2013
LSG 256/5 vs PBKS in 2023
RCB 248/3 vs GL in 2016
CSK 246/5 vs RR in 2010
KKR 245/6 vs KXIP in 2018
CSK 240/5 vs KXIP in 2008
CSK 235/4 vs KKR in 2023

Previous articleಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿ
Next articleಕಾಂಗ್ರೆಸ್ ಸೇರಿದ ವಿಪಕ್ಷ ಪ್ರಮುಖರು