ಆರ್‌ಸಿಬಿಗೆ ರಿಷಬ್ ಶೆಟ್ಟಿ, ಕ್ರಿಸ್ ಗೇಲ್ ಬೆಂಬಲ

0
17

ಬೆಂಗಳೂರು: ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ  ಪಂದ್ಯಕ್ಕೆ ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದಾರೆ. ಪ್ಲೇ ಆಫ್ ಪ್ರವೇಶಕ್ಕೆ ಎರಡು ತಂಡಗಳಿಗೆ ಈ  ಪಂದ್ಯ ಅತ್ಯಂತ ಪ್ರಮುಖವಾಗಿದ್ದು,   ಕ್ರೀಡಾಂಗಣವು ಅಭಿಮಾನಿಗಳು, ಸೆಲೆಬ್ರೆಟಿಗಳು, ಗಣ್ಯರಿಂದ ಭರ್ತಿಯಾಗಿದೆ. ಆರ್‌ಸಿಬಿ ತಂಡಕ್ಕೆ ಬೆಂಬಲ ನೀಡಲು ಮಾಜಿ ಕ್ರಿಕೆಟಿಗ, ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಹಾಜರಾಗಿದ್ದಾರೆ. ವಿಶೇಷ ಅಂದರೆ ಇತ್ತ ಕಾಂತಾರಾ ನಟ ರಿಷಬ್ ಶೆಟ್ಟಿ ಹಾಗೂ ಗೇಲ್ ಜೊತೆಯಾಗಿ  ಬೆಂಬಲ ಸೂಚಿಸಿದ್ದಾರೆ

Previous articleಡಿಸಿಪಿ ಎಂ.ರಾಜೀವ್ ಸಸ್ಪೆಂಡ್ ಮಾಡಿ ಸರ್ಕಾರ ಆದೇಶ
Next articleಪ್ಲೇ ಆಫ್ ಗೆ ಆರ್ ಸಿಬಿ