ಆಡಳಿತ ಸುಧಾರಣೆ ಏಳನೇ ವರದಿ ಸಲ್ಲಿಕೆ

0
12
ವಿಧಾನಸೌಧ

ಬೆಂಗಳೂರು: ಕರ್ನಾಟಕ ಆಡಳಿತ ಸುಧಾರಣಾ ಆಯೋಗ ತನ್ನ ಏಳನೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು ಹಲವು ಮಹತ್ವದ ಶಿಫಾರಸುಗಳನ್ನು ಮಾಡಿದೆ. ೯ ಇಲಾಖೆಗಳ ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ೫೨೭ ಶಿಫಾರಸುಗಳನ್ನು ಮಾಡಿದೆ. ಕಡತಗಳ ವಿಲೇವಾರಿಯನ್ನು ಇ-ಆಫೀಸ್‌ನಲ್ಲೇ ಮಾಡುವಂತೆ ಶಿಫಾರಸು ಮಾಡಲಾಗಿದೆ.

Previous articleವರಿಷ್ಠರು ಅವಕಾಶ ನೀಡಿದರೆ ಗೀತಾ ಸ್ಪರ್ಧೆ
Next articleಎಸ್‌ಟಿಎಸ್, ಹೆಬ್ಬಾರ್‌ಗೆ ಶೋಕಾಸ್ ನೋಟಿಸ್