ತಾಜಾ ಸುದ್ದಿನಮ್ಮ ಜಿಲ್ಲೆದಾವಣಗೆರೆಸುದ್ದಿರಾಜ್ಯ ಅಪರಿಚಿತ ವಾಹನ ಡಿಕ್ಕಿ:ಯುವಕ ಸಾವು By Samyukta Karnataka - November 21, 2024 0 16 ದಾವಣಗೆರೆ: ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಿಣಾಮ ಯುವಕನೋರ್ವ ಸಾವಿಗೀಡಾದ ಘಟನೆ ಹರಿಹರ ತಾಲ್ಲೂಕು ಕೊಂಡಜ್ಜಿ ರಸ್ತೆಯಲ್ಲಿ ಸಂಭವಿಸಿದೆ.ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ಹಲುವಾಗಲು ಗ್ರಾಮದ ದೇವರಾಜ್ (30) ತಂದೆ ಕೋಟೆಪ್ಪ ಘಟನೆಯಲ್ಲಿ ಸಾವಿಗೀಡಾದ ಯುವಕ. ಬುಧವಾರ ರಾತ್ರಿ ಘಟನೆ ಸಂಭವಿಸಿದೆ.