ತಾಜಾ ಸುದ್ದಿನಮ್ಮ ಜಿಲ್ಲೆದಾವಣಗೆರೆಸುದ್ದಿರಾಜ್ಯ ಅಗ್ನಿಕುಂಡ ಹಾಯ್ದ ಸಚಿವ ಎಸ್ಸೆಸ್ಸೆಂ By Samyukta Karnataka - April 11, 2025 0 36 ದಾವಣಗೆರೆ: ನಗರದ ಹಳೇಪೇಟೆಯಲ್ಲಿರುವ ಶ್ರೀ ವೀರಭದ್ರೇ ಶ್ವರ ಸ್ವಾಮಿಯ ರಥೋತ್ಸವ ಪ್ರಯುಕ್ತ ಶುಕ್ರವಾರ ನಡೆದ ಅಗ್ನಿಕುಂಡ ಹಾಯುವ ಉತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮತ್ತವರ ಪುತ್ರ ಸಮರ್ಥ್ ಶಾಮ ನೂರು ಅಗ್ನಿಕುಂಡ ಹಾಯ್ದು ಭಕ್ತಿ ಸಮರ್ಪಿಸಿದರು.