ಅಂದು ಮನೆ ಮನೆಯಲ್ಲಿ ಮೋದಿ, ಇಂದು ಮನ ಮನದಲ್ಲೂ ಮೋದಿ

0
14

ನವದೆಹಲಿ: ಅಂದು ಮನೆ ಮನೆಯಲ್ಲಿ ಮೋದಿ ಇಂದು ಮನ ಮನದಲ್ಲೂ ಮೋದಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.
ಪಂಚರಾಜ್ಯ ಚುನಾವಣೆಯ ಪಲಿತಾಂಶದ ನಂತರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿರುವ ಅವರು ಅಂದು ‘ಘರ್ ಘರ್ ಮೋದಿ’ ಇಂದು ‘ಮನ್ ಮನ್ ಮೇ ಮೋದಿ’ ಎಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Previous articleಬಿಎಂಟಿಸಿ ಬಸ್- ಕಾರು ನಡುವೆ ಡಿಕ್ಕಿ: ಹೊತ್ತಿ ಉರಿದ ಕಾರು
Next articleಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಆದ ಪಸಂದಾಗವ್ನೆ