ಹಳ್ಳಿಹಕ್ಕಿಗೆ ಕುಟುಕಿದ ಪ್ರಸಾದ

0
16

ಮೈಸೂರು: 1984-85 ರಲ್ಲಿ ವಿಶ್ವನಾಥ ಸೋತಾಗ ಆಶ್ರಯ ಕೊಟ್ಟವರು ಯಾರು ವಿ. ಶ್ರೀನಿವಾಸ ಪ್ರಸಾದ ಪ್ರಶ್ನಿಸಿದ್ದಾರೆ.‌
ಮೈಸೂರಿನಲ್ಲಿ ಎಚ್‌. ವಿಶ್ವನಾಥ ವಿರುದ್ಧ ಗುಡುಗಿದ ಪ್ರಸಾದ, ಹೇಳೋದಿದ್ರೆ ಯಾವತ್ತೂ ಸತ್ಯಾಂಶ ಹೇಳಬೇಕು. ನಾನು ಅಲೆಮಾರಿ ಅಲ್ಲ, ನನ್ನ ಬಗ್ಗೆ ಯಾವ ಭ್ರಷ್ಟಾಚಾರದ ಆರೋಪಗಳೂ ಇಲ್ಲ ಎಂದರು.

Previous articleಮುರುಘಾ ಶ್ರೀ ಪ್ರಕರಣ: ಸೌಭಾಗ್ಯ ಬಂಧನ
Next articleಜರ್ಮನ್‌ನಲ್ಲಿ ವಿದ್ಯುತ್ ಅವಘಡ: ದಾವಣಗೆರೆಯ ಯುವಕ ಸಾವು