ಸುಪ್ರೀಂ ಕೋರ್ಟ್‌ನ ಧ್ವಜ, ಲಾಂಛನ ಅನಾವರಣ

0
34

ದೆಹಲಿ: ಭಾರತ ವಿಶ್ವದ ದೊಡ್ಡ ನ್ಯಾಯವ್ಯವಸ್ಥೆಯನ್ನು ಹೊಂದಿರುವ ದೇಶ. ನ್ಯಾಯ ಮತ್ತು ಅನ್ಯಾಯ ನಿರ್ಣಯ ಮಾಡುವ ನ್ಯಾಯಾಲಯವನ್ನು ಧರ್ಮಛತ್ರ ಎಂದೇ ಕರೆಯಲಾಗುತ್ತದೆ. ಈ ಧರ್ಮಛತ್ರದಲ್ಲಿ ಎಂದಿಗೂ ಸತ್ಯಕ್ಕೆ ಜಯ ಸಿಗುವಂತೆ ಆಗಬೇಕು, ಈ ಮೂಲಕ ನ್ಯಾಯವ್ಯವಸ್ಥೆಯ ಮೇಲೆ ಜನರ ವಿಶ್ವಾಸ ಹೆಚ್ಚಾಗಬೇಕಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.
ಸುಪ್ರೀಂಕೋರ್ಟ್‌ನ 75ನೇ ವಾರ್ಷಿಕೋತ್ಸವದ ಅಂಗವಾಗಿ ದೆಹಲಿಯಲ್ಲಿಂದು ಸುಪ್ರೀಂ ಕೋರ್ಟ್‌ನ ಧ್ವಜ ಮತ್ತು ಲಾಂಛನ ಅನಾವರಣಗೊಳಿಸಿ ಅವರು ಮಾತನಾಡಿದರು.

Previous articleಬೆಂಗಳೂರಿನ ರೈಲ್ವೆ ತರಬೇತಿ ಕೇಂದ್ರಕ್ಕೆ ಸಚಿವ ಅಶ್ವಿನಿ ವೈಷ್ಣವ್‌ ಭೇಟಿ
Next articleಎತ್ತಿನಹೊಳೆ ಯೋಜನೆ ಏತ ಕಾಮಗಾರಿ ಸೆ. 6ರಂದು ಉದ್ಘಾಟನೆ