ಸಿದ್ದರಾಮಯ್ಯ ಕೋಲಾರ ಪ್ರವಾಸ ಠುಸ್ ಪಠಾಕಿ

0
17

ಮಾಜಿ ಮುಖ್ಯಮಂತ್ರಿ ಕೋಲಾರಕ್ಕೆ ಬರ್ತಾರೆ ಅಂತ ನನಗೆ ಭಯದ ವಾತವರಣ ಸೃಷ್ಟಿಯಾಗಿತ್ತು ಎಂದು ಶಾಸಕ ವರ್ತೂರು ಪ್ರಕಾಶ್ ವ್ಯಂಗ್ಯವಾಡಿದರು.
ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ದಾವಣಗೆರೆ, ಚಿತ್ರದುರ್ಗ, ಬಿಜಾಪುರ ಬಾಗಲಕೋಟೆ ಕಡೆ ಸಿದ್ದರಾಮಯ್ಯ ಹೋದ್ರೆ ನಮ್ಮ ಕಡೆಯಿಂದ ಕರಗ ಆದಾಗ ಸೇರಿದಷ್ಟು ಜನ ಸೇರ್ತಾರೆ ಸಿದ್ದರಾಮಯ್ಯ ಹೋದಾಗ ಸೇರರ್ತಿದ್ರು, ಅದೆ ತರ ಇಲ್ಲೂ ಜನ ಸೇರ್ತಾರೆ ಅನ್ಕೊಂಡಿದ್ದೆ, ಆದರೆ ಸಿದ್ದರಾಮಯ್ಯ ಕೋಲಾರ ಪ್ರವಾಸ ಯಶಸ್ವಿ ಆಗಲ್ಲ. ಸ್ಥಳಿಯ ಕೈ ಶಾಸಕರು ಉಳಿವಿಗಾಗಿ ಸಿದ್ದರಾಮಯ್ಯಗೆ ಕೋಲಾರಕ್ಕೆ ಆಹ್ವಾನ ಮಾಡಿದ್ದಾರೆ ಎಂದರು.

Previous articleಗುಂಬಜ್ ಮೇಲೆ ಕಳಸ ಹೇಗೆ ಬಂತು..? – ಪ್ರತಾಪ್ ಸಿಂಹ ಪ್ರಶ್ನೆ
Next articleಅಡಿಕೆ ಎಲೆಗೆ ಚುಕ್ಕಿರೋಗ: ಔಷಧಕ್ಕಾಗಿ ೧೦ ಕೋ. ರೂ. ಬಿಡುಗಡೆ