ಸಿಎಂ ಸಿದ್ದರಾಮಯ್ಯಗೆ 2 ದಿನ ರಿಲೀಫ್‌

0
35

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಶನ್‌ ಅನುಮತಿ ರದ್ದು ಕೋರಿದ್ದ ಅರ್ಜಿಯನ್ನು ಹೈಕೋರ್ಟ್‌ ವಿಚಾರಣೆ ನಡೆಸಿತು.ಈ ಬಗ್ಗೆ ಹೈಕೋರ್ಟ್‌ನಲ್ಲಿ ವಾದ ಆಲಿಸಿದ ಪೀಠವು ವಿಚಾರಣೆನ್ನು ಆಗಸ್ಟ್‌ 31(ಶನಿವಾರ)ಕ್ಕೆ ಮುಂದೂಡಿದೆ.

Previous articleMSP ಯೋಜನೆಯಡಿ ಹೆಸರು ಕಾಳು: ಬೀದರ ಜಿಲ್ಲೆಯಲ್ಲಿ 30 ಖರೀದಿ ಕೇಂದ್ರಗಳು
Next articleವಿವಿಯನ್ನು ಅಧೋಗತಿಗಿಳಿಸಿದ ಗ್ಯಾರಂಟಿ