ಪಾಂಡವಪುರದಲ್ಲಿ ಮತ್ತೊಬ್ಬ ಅಧಿಕಾರಿಯ ಲಂಚಾವತಾರ ಬಟಾ ಬಯಲು ಆಗಿದೆ, ತಹಶೀಲ್ದಾರ್ ಸೌಮ್ಯ ಲೋಕಯುಕ್ತ ಬಲೆಗೆ ಬಿದ್ದ ಬಳಿಕ ಪಾಂಡವಪುರದಲ್ಲಿ ಮತ್ತೊಬ್ಬ ಅಧಿಕಾರಿ ಲಂಚಾವತಾರ ಹೊರಬಿದ್ದಿದೆ. ಸಬ್ ರಿಜಿಸ್ಟರ್ ಎಂ.ಕೆ ಶಾಂತಮೂರ್ತಿಯಿಂದ ಲಂಚದ ವಿಡಿಯೋ ವೈರಲ್ ಆಗಿದ್ದು, ಸಮಾಜಿಕ ಜಾಲತಾಣದಲ್ಲಿ ವೈರಲ್ ಲಂಚದ ವಿಡಿಯೋ ಆಗಿದೆ. ಪ್ರತಿ ಪೈಲ್‌ಗೆ ಸಹಿ ಹಾಕಲು ಸಾವಿರಾರು ರೂಪಾಯಿ ಲಂಚ ಪಡೆಯುವ ಅಧಿಕಾರಿ ಲಂಚ ಸ್ವೀಕರಿಸುವ ವೇಳೆ ವಿಡಿಯೋದಲ್ಲಿ ರೆಡ್ ಹ್ಯಾಂಡ್ ಆಗಿ ಲಾಕ್ ಆಗಿದ್ದಾರೆ.