ನವದೆಹಲಿ: ರಾಹುಲ್ ಗಾಂಧಿ ಅವರು ರಾಜತಾಂತ್ರಿಕ ಪಾಸ್ಪೋರ್ಟ್ನ್ನು ಸರ್ಕಾರಕ್ಕೆ ಒಪ್ಪಿಸಿದ ನಂತರ ಹೊಸ ಸಾಮಾನ್ಯ ಪಾಸ್‌ಪೋರ್ಟ್ ನೀಡಲು ಎನ್‌ಒಸಿ ಕೋರಿ ದೆಹಲಿ ಕೋರ್ಟ್ಗೆ ಮನವಿ ಸಲ್ಲಿಸಿದ್ದ ಹಿನ್ನಲೆಯಲ್ಲಿ ನ್ಯಾಯಲಯಕ್ಕೆ 10 ವರ್ಷಗಳ ಸಾಮಾನ್ಯ ಪಾಸ್‌ಪೋರ್ಟ್ ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದ ರಾಹುಲ್ ಗಾಂಧಿಯವರ ಮನವಿಗೆ ಒಪ್ಪದ ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಭಾಗಶಃ ಸಮ್ಮತಿಸಿದ್ದು. ನ್ಯಾಯಲಯ 3 ವರ್ಷಗಳ ಕಾಲವಧಿಗೆ ಅನುಮತಿ ನೀಡಿದೆ.