ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ರಾಜ್ಯದ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.
ಚಿತ್ರದುರ್ಗಕ್ಕೆ ಬಿ.ಎನ್. ಚಂದ್ರಪ್ಪ, ಬೆಳಗಾವಿಗೆ ಮೃಣಾಲ್, ಚಿಕ್ಕೋಡಿಗೆ ಪ್ರಿಯಾಂಕಾ ಜಾರಕಿಹೊಳಿ, ಬಾಗಲಕೋಟೆಗೆ ಸಂಯುಕ್ತಾ ಪಾಟೀಲ್, ಧಾರವಾಡ ಕ್ಷೇತ್ರದಿಂದ ವಿನೋದ ಅಸೂಟಿ ಮತ್ತು ದಾವಣಗೆರೆಯಿಂದ ಪ್ರಭಾ ಮಲ್ಲಿಕಾರ್ಜುನ ಸ್ಪರ್ಧೆ ಮಾಡಲಿದ್ದಾರೆ.