ಮೊದಲು ಮೊಬೈಲ್‌…

0
20

ದೇಶದ ಪ್ರಖ್ಯಾತ ಉದ್ಯಮಿ, ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ, ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸಕ್ರಿಯರಾಗಿರುತ್ತಾರೆ. ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲೊಂದು ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಇಂದು ವಿಡಿಯೋ ಒಂದನ್ನು ಹಂಚಿಕೊಂಡು ಮೊದಲು ಮೊಬೈಲ್‌ ಎಂದಿದ್ದಾರೆ. ಮೊದಲು ರೋಟಿ, ಕಪ್ಡಾ ಔರ್ ಮಕಾನ್…! ಎನ್ನುತ್ತಿದ್ದ ಪಿಳಿಗೆ ಈಗ ಮೊದಲು ಮೊಬೈಲ್‌ ಎನ್ನುತ್ತಿದೆ ಎಂದಿದ್ದಾರೆ.

Previous articleಕರುನಾಡ ಪರಂಜ್ಯೋತಿಗೆ ಸಾಂಸ್ಕೃತಿಕ ನಾಯಕತ್ವ
Next articleಹಾವೇರಿ: ಗ್ಯಾಂಗ್ ರೇಪ್ ಬಳಿಕ ಮತ್ತೊಂದು ನೈತಿಕ ಪೊಲೀಸ್ ಗಿರಿ