ತಾಜಾ ಸುದ್ದಿಸುದ್ದಿದೇಶ ಮತ ಚಲಾಯಿಸಿದ ರಿತೇಶ್-ಜೆನಿಲಿಯಾ By Samyukta Karnataka - May 7, 2024 0 7 ನಟ ರಿತೇಶ್ ದೇಶ್ಮುಖ್ ಹಾಗೂ ಜೆನಿಲಿಯಾ ದೇಶ್ಮುಖ್ ಮತ ಚಲಾಯಿಸಿದ್ದಾರೆಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಹಂಚಿಕೋಮಡಿದ್ದು ಮಹಾರಾಷ್ಟ್ರದ ಲಾತೂರ್ ಮತದಾನ ಕೇಂದ್ರದಲ್ಲಿ ಸಾಲಿನಲ್ಲಿ ನಿಂತು ದಂಪತಿ ವೋಟ್ ಮಾಡಿದ್ದಾರೆ.