ಬೆಳಗಾವಿ: ವಿರೋಧ ಪಕ್ಷದ ನಾಯಕರಾಗಿ ಮುಜಮಿಲ್ ಡೋಣಿ

0
16

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾಗಿ ಕಾಂಗ್ರೆಸ್‌ನ ಮುಜಮಿಲ್ ಡೋಣಿ ಆಯ್ಕೆ ಆಗಿದ್ದಾರೆ. ಶಾಸಕ ಆಸೀಫ್ ಸೇಠ ಅವರ ಬೆಂಬಲಿಗ ಸದಸ್ಯ ಎಂದು ಅವರು ಗುರುತಿಸಿಕೊಂಡಿದ್ದಾರೆ.

Previous articleನಿಜವಾದ ಆಪರೇಷನ್ ಮಾಡುವುದು ಜನರು
Next articleಗ್ಯಾಸ್ ಕಟ್ಟರ್ ಬಳಸಿ ಕೆನರಾ ಬ್ಯಾಂಕ್ ಎಟಿಎಂ ದರೋಡೆ