Home Advertisement
Home ತಾಜಾ ಸುದ್ದಿ ಬಿಜೆಪಿಗೆ‌ ಆರ್. ಶಂಕರ್ ಗುಡ್ ಬೈ

ಬಿಜೆಪಿಗೆ‌ ಆರ್. ಶಂಕರ್ ಗುಡ್ ಬೈ

0
106

ಹಾವೇರಿ: ರಾಣೇಬೆನ್ನೂರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಹಾಲಿ ಶಾಸಕ‌ ಅರುಣ ಕುಮಾರ್ ಪೂಜಾರಗೆ ಘೋಷಣೆ ಹಿನ್ನೆಲೆ ಮುನಿಸಿಕೊಂಡಿರುವ ವಿಪ ಸದಸ್ಯ ಆರ್. ಶಂಕರ್ ಬುಧವಾರ ಬಿಜೆಪಿಗೆ ರಾಜೀನಾಮೆ ನೀಡುವ ಸಾಧ್ಯತೆ ಇದೆ.

ರಾಣೇಬೆನ್ನೂರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಆರ್. ಶಂಕರ್ ಕಣಕ್ಕಿಳಿಯಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿರುವ ಆರ್. ಶಂಕರ್ ಬುಧವಾರ ಬಿಜೆಪಿ ಹಾಗೂ ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Previous articleಮೊದಲ ಪಟ್ಟಿಯೇ ಗೆಲುವಿಗೆ ದಿಕ್ಸೂಚಿ: ಬೊಮ್ಮಾಯಿ
Next articleದೆಹಲಿಗೆ ಶೆಟ್ಟರ್ ದೌಡು