ಫಾರ್ಮಾ ಲ್ಯಾಬ್‌ನಲ್ಲಿ ಭಾರೀ ಸ್ಫೋಟ

0
12

ಆಂಧ್ರಪ್ರದೇಶದ ಅನಕಪಲ್ಲಿ ನಗರದ ಖಾಸಗಿ ಫಾರ್ಮಾ ಲ್ಯಾಬ್‌ನಲ್ಲಿ ರಿಯಾಕ್ಟರ್ ಸ್ಫೋಟಗೊಂಡು ಏಳು ಮಂದಿ ಗಾಯಗೊಂಡ ಘಟನೆ ನಡೆದಿದೆ. ಗಾಯಾಳುಗಳಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Previous articleನದಿಯಲ್ಲಿ ಮುಳುಗಿ ತಾಯಿ, ಮಕ್ಕಳಿಬ್ಬರ ದುರ್ಮರಣ
Next articleಸೌಜನ್ಯ ಪ್ರಕರಣ: ಧರ್ಮಸ್ಥಳ ಕ್ಷೇತ್ರ, ಜೈನ ಸಮುದಾಯದ ವಿರುದ್ಧ ಆರೋಪ ಖಂಡನೀಯ