ಇಳಕಲ್ : ನಗರದ ಯುವತಿಯೋರ್ವಳನ್ನು ಪ್ರೀತಿಸಿ ಅವಳ ಜೊತೆಗೆ ದೈಹಿಕ ಸಂಬಂಧವನ್ನು ಹೊಂದಿ ಗರ್ಭಿಣಿ ಆದ ಮೇಲೆ ಕೈ ಬಿಟ್ಟ ಪ್ರಸಂಗ ಒಂದು ನಡೆದಿದೆ.
ಇಳಕಲ್ ದ ಯುವತಿಯನ್ನು ಗೂಡುರ ಎಸ್ ಸಿ ಗ್ರಾಮದ ಬೇರೆ ಕೋಮಿನ ಯುವಕ ಮೊಬೈಲ್ ದಲ್ಲಿ ಮೇಲಿಂದ ಮೇಲೆ ಮಾತನಾಡುತ್ತಾ ತನ್ನ ಬುಟ್ಟಿಗೆ ಹಾಕಿಕೊಂಡ ವ್ಯಕ್ತಿ ಬೇರೆಬೇರೆ ಸ್ಥಳಕ್ಕೆ ಕರೆದುಕೊಂಡು ಹೋಗಿ ಮಜಾ ಮಾಡಿದ್ದಾನೆ.
ವಿಷಯ ಯುವತಿಯ ಮನೆಯವರಿಗೆ ಗೊತ್ತಾದ ನಂತರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಯುವಕನನ್ನು ಪೋಲಿಸರು ಬಂಧಿಸಿದ್ದು ನ್ಯಾಯಾಂಗ ವಶಕ್ಕೆ ನೀಡಿದ್ದಾರೆ