ಪ್ರಣಾಳಿಕೆಯಲ್ಲಿ ವಧು-ವರರಿಗೆ ಮದುವೆ ಭಾಗ್ಯ

0
30

ಬೆಳಗಾವಿ: ಚುನಾವಣಾ ಪ್ರಣಾಳಿಕೆಯಲ್ಲಿ ವಧು-ವರರಿಗೆ ಮದುವೆ ಭಾಗ್ಯ ಭಾರಿ ಸದ್ದು ಮಾಡಿದೆ ಬೆಳಗಾವಿ ಜಿಲ್ಲೆ ಅರಭಾವಿ ವಿಧಾನಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಗುರುಪುತ್ರ ಕೆಂಪಣ್ಣ ಕುಳ್ಳೂರ ಹಾಗೂ ಗೋಕಾಕ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪುಂಡಲೀಕ ಕುಳ್ಳೂರ ವಧು-ವರರ ಮದುವೆ ಭಾಗ್ಯವನ್ನು ಘೋಷಣೆ ಮಾಡಿದ್ದಾರೆ.

Previous articleನಾವು ಕೂಡ ಹನುಮಂತನ ಭಕ್ತರು
Next articleಮೀಸಲಾತಿ ಸೌಲಭ್ಯ ಸಿಕ್ಕರೆ ಅನೂಕೂಲ