ತಾಜಾ ಸುದ್ದಿನಮ್ಮ ಜಿಲ್ಲೆಬೀದರ್ಸುದ್ದಿರಾಜ್ಯ ಪಿಡಿಓನಿಂದ ಉಪ ಕಾರ್ಯದರ್ಶಿಗೆ ಕಪಾಳ ಮೋಕ್ಷ By Samyukta Karnataka - March 11, 2024 0 20 ಬೀದರ್ : ಬೀದರ್ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗೆ ಪಿಡಿಓ ಪ್ರಭುದಾಸ್ ಕಪಾಳ ಮೋಕ್ಷ ಮಾಡಿದ ಘಟನೆ ನಗರದ ಜಿಲ್ಲಾ ಪಂಚಾಯಿತಿಯಲ್ಲಿ ನಡೆದಿದೆ.ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಈ ಘಟನೆ ನಡೆದಿದ್ದು ಹಲ್ಲೆ ಮಾಡಿದ ಪಿಡಿಓ ಇತ್ತೀಚಿಗೆ ಅಮಾನತ್ತು ಆಗಿದ್ದರು ಎಂದು ತಿಳಿದು ಬಂದಿದೆ.