ನ್ಯೂಜಿಲೆಂಡ್ 259 ರನ್‌ಗಳಿಗೆ ಆಲೌಟಾ

0
20

ಪುಣೆ: ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡವು 259 ರನ್‌ಗಳಿಗೆ ಆಲೌಟಾಗಿದೆ.
ಭಾರತದ ಉಳಿದ ಬೌಲರ್‌ಗಳು ಜವಾಬ್ದಾರಿಯುವ ಬೌಲಿಂಗ್ ದಾಳಿ ಮಾಡಿದೆ, ಇಂದಿನ ಪಂದ್ಯಕ್ಕಾಗಿ ಭಾರತ ತಂಡದವು ಮೂರು ಬದಲಾವಣೆ ಮಾಡಲಾಗಿತ್ತು, ಮಹಮದ್ ಸಿರಾಜ್, ಕೆಎಲ್ ರಾಹುಲ್ ಮತ್ತು ಕುಲದೀಪ್ ಯಾದವ್ ರನ್ನು ತಂಡದಿಂದ ಕೈ ಬಿಡಲಾಗಿದ್ದು, ಆಕಾಶ್ ದೀಪ್, ವಾಷಿಂಗ್ಟನ್ ಸುಂದರ್ ಮತ್ತು ಶುಭ್ ಮನ್ ಗಿಲ್ ತಂಡ ಸೇರಿಕೊಂಡಿದ್ದಾರೆ.

Previous articleಕುಮಾರಸ್ವಾಮಿಯೇ ನಿಲ್ಲಲಿ, ಯಾರೇ ಸ್ಪರ್ಧಿಸಲಿ: ಸೈನಿಕನ ಗೆಲುವು ನಿಶ್ಚಿತ
Next articleಚನ್ನಪಟ್ಟಣ: ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ