Home Advertisement
Home ತಾಜಾ ಸುದ್ದಿ ನಾಗೇಂದ್ರ ಪತ್ನಿ ವಶಕ್ಕೆ ಪಡೆದ ಇಡಿ‌

ನಾಗೇಂದ್ರ ಪತ್ನಿ ವಶಕ್ಕೆ ಪಡೆದ ಇಡಿ‌

0
55

ಬಳ್ಳಾರಿ: ಮಾಜಿ‌‌ ಸಚಿವ ನಾಗೇಂದ್ರ ಪತ್ನಿ ಮಂಜುಳಾರನ್ನು ಬೆಂಗಳೂರಿನಲ್ಲಿ ಇಡಿ‌ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಬಿಎಲ್ಇ ನಲ್ಲಿರುವ ನಾಗೇಂದ್ರ ‌ಅವರ ಅಪಾಟ್೯ಮೆಂಟ್ನಿಂದ‌‌ ಶಾಂತಿನಗರದಲ್ಲಿರುವ ಇಡಿ‌ ಕಚೇರಿಗೆ‌ ಕರೆದೊಯ್ದ ಅಧಿಕಾರಿಗಳು‌ ವಿಚಾರಣೆ ನಡೆಸಿದ್ದಾರೆ. ವಾಲ್ಮೀಕಿ ಹಗರಣ ಸಂಬಂಧ ಈಗಾಗಲೇ ನಾಂಗೇದ್ರ‌ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.

Previous articleಹಳೆಯ ಸಿದ್ದರಾಮಯ್ಯ ಈಗ ಕಳೆದು ಹೋಗಿದ್ದಾರೆ
Next articleಗುಡ್ಡ ಕುಸಿತದಲ್ಲಿ ಮೃತಪಟ್ಟವರಿಗೆ 5 ಲಕ್ಷ ಪರಿಹಾರ ಘೋಷಣೆ