ಡಿಎಂಕೆ ಫೈಲ್ಸ್ ಬಿಡುಗಡೆ

0
24
DMK FILES

ಚೆನ್ನೈ: ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಇಂದು ಡಿಎಂಕೆ ಫೈಲ್ಸ್‌ನ್ನು ಬಿಡುಗಡೆ ಮಾಡಿದ್ದಾರೆ. ಡಿಎಂಕೆ ಸಚಿವರಿಗೆ ಸಂಬಂಧಿಸಿದ ಭ್ರಷ್ಟಾಚಾರದ ದಾಖಲೆಗಳನ್ನು ತಮಿಳುನಾಡಿನ ಹೊಸ ವರ್ಷವಾದ ಏ.14 ರಂದು ಬಿಡುಗಡೆ ಮಾಡುತ್ತೇನೆ ಎಂದು ಅಣ್ಣಾಮಲೈ ಕೆಲವು ತಿಂಗಳುಗಳ ಹಿಂದೆಯೇ ಹೇಳಿದ್ದರು.
ಹಿರಿಯ ಸಚಿವರು ಮತ್ತು ಎಂಕೆ ಸ್ಟಾಲಿನ್ ಅವರ ಕುಟುಂಬ ಸದಸ್ಯರು ತಮ್ಮ ಕುಟುಂಬ, ಸ್ನೇಹಿತರು ಮತ್ತು ಇತರ ಬೇನಾಮಿ ಆಸ್ತಿಗಳ ಹೆಸರಿನಲ್ಲಿ 1,343,170,000,000 ರೂ.ಗಳ ಲೆಕ್ಕಕ್ಕೆ ಬಾರದ ಆಸ್ತಿ ಹೊಂದಿದ್ದಾರೆ ಎಂದು ಕೆ ಅಣ್ಣಾಮಲೈ ‘ಡಿಎಂಕೆ ಕಡತಗಳಲ್ಲಿ’ ಆರೋಪಿಸಿದ್ದಾರೆ. 27 ಡಿಎಂಕೆ ನಾಯಕರು ಬರೋಬ್ಬರಿ ರೂ.ಗೂ ಅಧಿಕ ಆಸ್ತಿ ಹೊಂದಿದ್ದಾರೆ. 2 ಲಕ್ಷ ಕೋಟಿ, ಇದು ತಮಿಳುನಾಡಿನ 10% GDP ಆಗಿದೆ. ಬಿಜೆಪಿ ತಮಿಳುನಾಡು ರಾಜ್ಯಾಧ್ಯಕ್ಷ ಆರೋಪಿಸಿದ್ದಾರೆ.
ಡಿಎಂಕೆ ಆಸ್ತಿ ಪಟ್ಟಿ ವಿಚಾರವಾಗಿ ಸಿಬಿಐಗೆ ದೂರು ನೀಡಿಲಿದ್ದಾರೆ ಎಂದಿದ್ದಾರೆ.

Previous articleಕಾಂಗ್ರೆಸ್ ಮುಖಂಡರೊಂದಿಗೆ ಲಕ್ಷ್ಮಣ ಸವದಿ
Next articleನಾಲ್ಕು ಜನ ಹೋದರೆ ಏನೂ ನಷ್ಟ ಆಗಲ್ಲ