ಕ್ರೀಡೆಸುದ್ದಿದೇಶ ಟಾಸ್ ಗೆದ್ದ ಭಾರತ – ಬ್ಯಾಟಿಂಗ್ ಆಯ್ಕೆ By Samyukta Karnataka - January 15, 2023 0 18 ಶ್ರೀಲಂಕಾ ವಿರುದ್ದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಈಗಾಗಲೇ 2 ಪಂದ್ಯಗಳನ್ನು ಗೆದ್ದಿರುವ ಭಾರತ ಇಂದು ನಡೆಯುತ್ತಿರುವ 3 ನೇ ಪಂದ್ಯದ ಟಾಸ್ ಗೆದ್ದು ಬ್ಯಾಟಿಂಗ ಆಯ್ಕೆ ಮಾಡಿಕೊಂಡಿದೆ.