ಜೋಕಾಲಿ ಆಡುವಾಗ ಕುತ್ತಿಗೆಗೆ ಸೀರೆ ಬಿಗಿದು ಬಾಲಕ ಸಾವು

0
20
ಜೋಕಾಲಿ

ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ರಾಮದೇವರ ಬೀದಿಯಲ್ಲಿ ಘಟನೆ ನಡೆದಿದೆ, ಮೃತ ದುರ್ದೈವಿ ಚಂದ್ರ (06 ) ಪಟ್ಟಣದ ಬಸವರಾಜ್ ಎಂಬುವವರ ಪುತ್ರ. ಮನೆಯಲ್ಲಿ ಜೋಕಾಲಿಯಲ್ಲಿ ಆಟವಾಡುವ ವೇಳೆ ಆಕಸ್ಮಿಕವಾಗಿ ಘಟನೆ ನಡೆದಿದೆ.

Previous articleವಿಶ್ವಕಪ್ ಫುಟ್ಬಾಲ್ : ಅರ್ಜೆಂಟೀನಾಗೆ ಚಾಂಪಿಯನ್ ಪಟ್ಟ
Next articleಜನರಿಗೆ ಪರಿಹಾರ ಒದಗಿಸುವ ಅಧಿವೇಶನವಾಗಲಿದೆ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ