ಚಕ್ರವರ್ತಿ ಸೂಲಿಬೆಲೆ ವಾಹನ ತಪಾಸಣೆ

0
24

ಇಳಕಲ್: ಇಲ್ಲಿನ ಗುಗಲಮರಿ ಚೆಕ್ ಪೋಸ್ಟ್ ನಲ್ಲಿ ಹಿಂದೂ ಜಾಗರಣಾ ಸಮಿತಿ ನಾಯಕ ಚಕ್ರವರ್ತಿ ಸೂಲಿಬೆಲೆ ಅವರ ವಾಹನವನ್ನು ತಹಸೀಲ್ದಾರ ನಿಂಗಪ್ಪ ಬಿರಾದಾರ ಮತ್ತು ಗ್ರಾಮೀಣ ಪೋಲಿಸ್ ಠಾಣೆಯ ಸಿಬ್ಬಂದಿ ತಪಾಸಣೆ ನಡೆಸಿತು.
ತಾವರಗೇರೆಯಿಂದ ಮುಧೋಳದತ್ತ ಹೊರಟಿದ್ದ ಸೂಲಿಬೆಲೆ ಅವರ ವಾಹನವನ್ನು ತಪಾಸಣೆ ಮಾಡಿದ ನಂತರ ಹೋಗಲು ಅನುಮತಿ ನೀಡಲಾಯಿತು.

Previous articleಸತ್ತ ವ್ಯಕ್ತಿ ಮತ್ತೆ ಉಸಿರಾಡಿದ?
Next articleಮರ್ಮಾಂಗ ಹಿಸುಕಿ ಪತಿಯ ಕೊಲೆ