Home Advertisement
Home ನಮ್ಮ ಜಿಲ್ಲೆ ಕಲಬುರಗಿ ಗುರುಲಿಂಗ ಶಿವಾಚಾರ್ಯ ವಿಧಿವಶ

ಗುರುಲಿಂಗ ಶಿವಾಚಾರ್ಯ ವಿಧಿವಶ

0
61

ಕಲಬುರಗಿ: ಹಿರೇಮಠದ ಗುರುಲಿಂಗ ಶಿವಾಚಾರ್ಯರರು  ಪ್ರಯಾಣಿಸುತ್ತಿದ್ದ ಕಾರು ಅಪಘಾತದ ಘಟನೆ ನಡೆದಿದೆ.
 
ಅಪಘಾತದಲ್ಲಿ ಆಳಂದ ತಾಲೂಕಿನ 43 ವರ್ಷದ ಬಂಗರಗಾ ಹಿರೇಮಠದ ಗುರುಲಿಂಗ ಶಿವಾಚಾರ್ಯರರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಮತ್ತೊಂದು ಕಾರಿನಲ್ಲಿದ್ದ ಕಿಣ್ಣಿ ಸುಲ್ತಾನ ಗ್ರಾಮದ ಮಠಾಧೀಶ ಶಾಂತಲಿಂಗ ಶಿವಾಚಾರ್ಯರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Previous articleಪದ್ಮಶ್ರೀ ತುಳಸಿ ಗೌಡ ಅಸ್ವಸ್ಥ; ಆಸ್ಪತ್ರೆಗೆ ದಾಖಲು
Next articleಸೋತು ಗೆದ್ದ ಸಾಹಸ