ಕೊಪ್ಪಳ ಬಂದ್: ಸರ್ಕಾರಿ ಶಾಲೆಗಳಿಗೆ ರಜೆ

0
25

ಕೊಪ್ಪಳ: ಕೊಪ್ಪಳ ಪರಿಸರ ಹಿತ ರಕ್ಷಣಾ ವೇದಿಕೆಯ ವತಿಯಿಂದ ಬಿ.ಎಸ್.ಪಿ.ಎಲ್. ಕಾರ್ಖಾನೆ ವಿರುದ್ಧ ಫೆ. ೨೪ರಂದು ನಡೆಯುವ ‘ಕೊಪ್ಪಳ ಬಂದ್’ ನಿಮಿತ್ತ ಸರ್ಕಾರಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಕೊಪ್ಪಳ ಬಂದ್ ನಿಮಿತ್ತ ಮಕ್ಕಳ ಹಿತರಕ್ಷಣೆಯ ದೃಷ್ಟಿಯಿಂದ ಕೊಪ್ಪಳ ತಾಲೂಕಿನ ಎಲ್ಲ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ಮಂಜೂರು ಮಾಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ.

Previous articleಕೆರೆಯಲ್ಲಿ ಈಜಲು ಹೋಗಿ ನಾಲ್ವರು ಬಾಲಕರು ನೀರು ಪಾಲು
Next articleಅಗ್ನಿ ಅವಘಡ: 5 ಹಸು ಬೆಂಕಿಗಾಹುತಿ