ಕೈ ಬಿಡಲು ಮುಂದಾದ ಮಾಜಿ ಮೇಯರ್

0
16

ಹುಬ್ಬಳ್ಳಿ: ಹುಬ್ಬಳ್ಳಿ‌ ಧಾರವಾಡ ಮಹಾನಗರ ಪಾಲಿಕೆ‌ ಮಾಜಿ ಮಹಾಪೌರ, ಕಾಂಗ್ರೆಸ್ ಮುಖಂಡ ಪ್ರಕಾಶ ಕ್ಯಾರಕಟ್ಟಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ.
ಇಲ್ಲಿನ‌ ಕುಸುಗಲ್ಲ ರಸ್ತೆಯ ಶ್ರೀನಿವಾಸ ಗಾರ್ಡನ್ ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರ ನೇತೃತ್ವದಲ್ಲಿ‌ ಸೇರ್ಪಡೆಯಾಗಲಿದ್ದಾರೆ

Previous articleಪ್ರವೀಣ್ ನೆಟ್ಟಾರು ಮನೆಯ ಗೃಹ ಪ್ರವೇಶ ನಾಳೆ
Next articleಕರ್ನಾಟಕದಲ್ಲಿ ಬಿಜೆಪಿ ಬರುವ ಅಚಲ ವಿಶ್ವಾಸವಿದೆ