ಕಾಲುವೆಗೆ ಬಿದ್ದು  ಯುವಕರು ಮೃತ್ಯು

0
9

ಲಿಂಗಸೂಗೂರು:  ಕಾಲುವೆಯಲ್ಲಿ ಬಟ್ಟೆ ತೊಳೆಯುವಾಗ ಇಬ್ಬರು ಯುವಕರು ಕಾಲು ಜಾರಿಬಿದ್ದು ಮೃತಪಟ್ಟ ಘಟನೆ  ನಡೆದಿದೆ.ಗ್ರಾಮದ ಜಾತ್ರೆ ನಿಮಿತ್ತ ಯುವಕರು ಪಾಲಕರೊಂದಿಗೆ ಬಟ್ಟೆ ತೊಳೆಯಲು ಬಲದಂಡೆ ನಾಲೆಗೆ ಹೋದಾಗ ಈ ದುರ್ಘಟನೆ ಸಂಭವಿಸಿದೆ.  ಗ್ರಾಮಸ್ಥರು ಮೃತ ದೇಹಗಳನ್ನು ಹೊರತೆಗೆದಿದ್ದು. ಮೃತರನನು ಲಕ್ಕಣ್ಣ ವಿರುಪಾಕ್ಷಪ್ಪ ಕಮರಿ, ಬಸವಂತ ಶರಣಪ್ಪ ಉಪ್ಪಾರ ಎಂದು ಗುರುತಿಸಿದ್ದಾರೆ ಎಂದು ತಿಳಿದುಬಂದಿದೆ.

Previous articleನೇಹಾ ಕುಟುಂಬ ಭೇಟಿ ಮಾಡಿದ ಅಮಿತ್‌ ಶಾ
Next articleಖ್ಯಾತ ಹಿನ್ನೆಲೆ ಗಾಯಕಿ ಉಮಾ ರಮಣನ್ ನಿಧನ