ಕನ್ನಡದ ರಂಗು ಹಾವೇರಿಯ ಸಾಹಿತ್ಯ ಸಮ್ಮೇಳನ

0
27
ಕನ್ನಡ ದ್ವಜ ಹಾವೇರಿ

ಹಾವೇರಿ: ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇನ್ನೇನು ಎರಡು ದಿನ ಬಾಕಿ ಇದ್ದು, ಜನರಲ್ಲಿ ಸಮ್ಮೇಳನದ ಕ್ರೇಜ್ ಕೂಡ ಹೆಚ್ಚಾಗುತ್ತಿದೆ. ಹಾವೇರಿ ಹುಬ್ಬಳ್ಳಿಯ ಪ್ರಮುಖ ಮಾರ್ಗದಲ್ಲಿ ಸೇರಿದಂತೆ ಒಳ ರಸ್ತೆಗಳು ಕೇಸರಿ, ಹಳದಿ ಭಾವುಟಗಳಿಂದ ರಾರಾಜಿಸುತ್ತಿವೆ. ವೃತ್ತಗಳಿಗೆ ವಿದ್ಯುತ್ ದೀಪದಿಂದ ಅಲಂಕರಿಸಲಾಗಿದೆ‌, ಸ್ಥಳೀಯರು ಕೂಡ ಸಾಹಿತ್ಯ ಸಮ್ಮೇಳನವನ್ನು ಹಬ್ಬದ ರೀತಿ ಆಚರಣೆಗೆ ಮುಂದಾಗಿದ್ದು, ಬೈಕ್ , ವಾಹನಗಳ ಮೇಲೆ ಕನ್ನಡ ಭಾವುಟ ಹಾಕಿಕೊಂಡು ರೌಂಡ್ಸ್ ಹಾಕುತ್ತಿದ್ದಾರೆ. ರಸ್ತೆಯ ಪಕ್ಕದ ಗೋಡೆಗಳು ಕನ್ನಡ, ಕನ್ನಡದ ಮಹಾನ್ ಕವಿಗಳ ಚಿತ್ರಗಳಿಂದ ರಾರಾಜಿಸುತ್ತಿವೆ. ಇನ್ನೂ ಕನ್ನಡದ ಅಭಿಮಾನಿಗಳು ಕೂಡ ಬೈಕ್ ರ್ಯಾಲಿ ಮಾಡುತ್ತಿದ್ದಾರೆ.

Previous articleಕೆಪಿಟಿಸಿಎಲ್ ಪರೀಕ್ಷಾ ಅಕ್ರಮ: ಮತ್ತೆ ನಾಲ್ವರ ಬಂಧನ
Next articleಎಟಿಎಂ ನಲ್ಲಿ ಬೆಂಕಿ ಆಕಸ್ಮಿಕ