Home Advertisement
Home ಕೃಷಿ/ವಾಣಿಜ್ಯ ಆನ್ ಲೈನ್ ಬೆಟ್ಟಿಂಗ್: ನೇಯ್ಗೆ ಮೂಲಕ ಮೋದಿಗೆ ಮನವಿ

ಆನ್ ಲೈನ್ ಬೆಟ್ಟಿಂಗ್: ನೇಯ್ಗೆ ಮೂಲಕ ಮೋದಿಗೆ ಮನವಿ

0
115

ಇಳಕಲ್ ಸೀರೆ ಪ್ರಧಾನಿ ಕಾರ್ಯಾಲಯಕ್ಕೆ

ಇಳಕಲ್: ಆನ್ ಲೈನ್ ಜೂಜಾಟದ ಮೂಲಕ ಇಂದಿನ ಯುವ ಜನತೆ ಹಾಳಾಗುತ್ತಿರುವ ಭಯದಲ್ಲಿ ಅದನ್ನು ಭಾರತ ದೇಶದಿಂದ ಬ್ಯಾನ್ ಮಾಡಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿಯನ್ನು ಮೇಘರಾಜ ಗುಡ್ಡಾಟಿ ಮಾಡಿದ್ದಾರೆ.
ಇಳಕಲ್‌ದ ನೇಕಾರ ಯುವಕ ಈಗಾಗಲೇ ಹಲವಾರು ಪ್ರಸಂಗಗಳಿಂದ ಮಾಧ್ಯಮಗಳಲ್ಲಿ ಮಿಂಚಿರುವ ಮೇಘರಾಜ ಯುವಕರು ಆನ್ ಲೈನ್ ಆಟಗಳಿಗೆ ಬಲಿಯಾಗುತ್ತಿರುವದನ್ನು ಕಂಡು ಅದನ್ನು ನಿಲ್ಲಿಸಿ ಎಂಬ ಮನವಿಯನ್ನು ಪ್ರಧಾನಿಗಳಿಗೆ ಸೀರೆಯಲ್ಲಿ ನೇಯ್ಗೆ ಮಾಡುವ ಮೂಲಕ ಹೇಳಿದ್ದಾರೆ.
ಕಿರುತೆರೆಯಲ್ಲಿ ಬರುವ ಈ ಆನ್ ಲೈನ್ ಆಟಗಳ ಬಗ್ಗೆ ಸುಂದರವಾಗಿ ಬರೆದು ಆ ಸೀರೆಯನ್ನು ಪ್ರಧಾನಿ ಕಾರ್ಯಾಲಯಕ್ಕೆ ಕಳಿಸುವ ಸಿದ್ಧತೆಯನ್ನು ಮೇಘರಾಜ ಮಾಡಿದ್ದಾರೆ.

Previous articleಸಿಎಂಗೆ ಕ್ಲೀನ್ ಚಿಟ್: ಕಾನೂನು ಹೋರಾಟ ಶೀಘ್ರ
Next articleಜೋಶಿ ನಿವಾಸದಲ್ಲಿ ರೆಡ್ಡಿ ಪ್ರತ್ಯಕ್ಷ