ಅಶೋಕ ಪಾಟೀಲ ನಿಧನ

0
20

ಹುಬ್ಬಳ್ಳಿ: ವಿಶ್ವೇಶ್ವರ ನಗರ ನಿವಾಸಿ ಡಾ. ಪಾಟೀಲ ಪುಟ್ಟಪ್ಪ ಅವರ ಹಿರಿಯ ಸುಪುತ್ರ ಅಶೋಕ್ ಪುಟ್ಟಪ್ಪ ಪಾಟೀಲ ಇವರು ಇಂದು ಬೆಳಿಗ್ಗೆ ತಮ್ಮ ೬೭ ನೇ ವಯಸ್ಸಿನಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಮೃತರ ಅಂತ್ಯಕ್ರಿಯೆ ಹೊನ್ನಾಳಿ ತಾಲೂಕಿನ ಬಿದರಗಡ್ಠಿಯಲ್ಲಿ ಜರುಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ . ೧೨ ಗಂಟೆಯವರೆಗೆ ಹುಬ್ಬಳ್ಳಿ ಮೃತರ ನಿವಾಸದಲ್ಲಿ ( ವಿಶ್ವೇಶ್ವರ ನಗರ)ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ.

Previous articleಬೀಳಲಿರುವ ಈ ಹನಿಗಳು
Next articleMSP ಅಡಿ ಉದ್ದು, ಸೋಯಾಬೀನ್ ಖರೀದಿಗೆ ಕೇಂದ್ರ ಅನುಮತಿ