Home Advertisement
Home ನಮ್ಮ ಜಿಲ್ಲೆ ಧಾರವಾಡ ಅಧಿವೇಶನ ನೋಡಲು ಬಂದ ವಿದ್ಯಾರ್ಥಿಗಳು..

ಅಧಿವೇಶನ ನೋಡಲು ಬಂದ ವಿದ್ಯಾರ್ಥಿಗಳು..

0
173

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನವನ್ನು ನೋಡಲು ಧಾರವಾಡದಿಂದ ವಿದ್ಯಾರ್ಥಿಗಳು ಆಗಮಿಸಿದ್ದರು. ಈ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಕ್ಕಳಿಗೆ ಕಲಾಪದ ಮಹತ್ವ ಅರುಹಿದರು. ಮಕ್ಕಳು ಶಾಸಕಾಂಗದ ಕಾರ್ಯವೈಖರಿಯ ಬಗ್ಗೆ ಅರಿಯಲು ಆಸಕ್ತಿ ವಹಿಸಿರುವುದು ಸಂತದ ಸಂಗತಿ ಎಂದರು.

Previous articleವಿಜಯಪುರ ಶಿವಬಸವ ಯೋಗಾಶ್ರಮದ ಶಂಭುಲಿಂಗ ಸ್ವಾಮೀಜಿ ನಿಧನ
Next articleಮೀಸಲಾತಿ ನೀಡಿದರೆ ಕಲ್ಲುಸಕ್ಕರೆ, ಇಲ್ಲದಿದ್ದರೆ ಬಂಡಾಯ-ಬಸವಜಯ ಮೃತ್ಯುಂಜಯ ಸ್ವಾಮೀಜಿ