ಅಕ್ಕ ಅನ್ನಪೂರ್ಣ ತಾಯಿ ಲಿಂಗೈಕ್ಯ

0
26

ಬೀದರ್ : ಬಸವ ತತ್ವವನ್ನೆ ಜೀವನದ ಉಸಿರಾಗಿಸಿಕೊಂಡು, ಬೀದರನಲ್ಲಿ ಬಸವ ಸೇವಾ ಪ್ರತಿಷ್ಠಾಪನದ ಮೂಲಕ ಪ್ರತಿ ಮನೆಗಳಲ್ಲಿ ಬಸವ ಜ್ಯೋತಿ ಪ್ರಜ್ವಲಿಸುವಂತೆ ಮಾಡಿದ ಪೂಜ್ಯ ಅಕ್ಕ ಅನ್ನಪೂರ್ಣ ತಾಯಿ ಅನಾರೋಗ್ಯದ ಹಿನ್ನಲೆ ಹೈದರಾಬಾದ್ ನಲ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಲಿಂಗೈಕ್ಯರಾದರು.

Previous articleಬೆಂಗಳೂರಿನ ಹೋಟೆಲ್‌ಗಳಿಗೆ ಬಾಂಬ್‌ ಬೆದರಿಕೆ
Next articleರಘುಪತಿ ಭಟ್ ನಿವೃತ್ತಿಗೆ 24 ಗಂಟೆ ಗಡುವು