ಹುಬ್ಬಳ್ಳಿ: ನವನಗರದ ಐಶ್ವರ್ಯ ಗಾರ್ಮೆಂಟ್ ಮಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಐಶ್ವರ್ಯ ಗಾರ್ಮೆಂಟ್ ಮಾಲಿಕಳಾದ ಪ್ರಿಯಾ ಬೊಂಗಲೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧ್ಯಾಹ್ನದ ಸುಮಾರಿಗೆ ಅಂಗಡಿಯಲ್ಲಿ ಕಾರ್ಮಿಕಳನ್ನು ಊಟಕ್ಕೆ ಮನೆಗೆ ಕಳುಹಿಸಿ ನಂತರ ಅಂಗಡಿಯಲ್ಲಿದ್ದ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳಕ್ಕೆ ನವನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡಸಿದ್ದಾರೆ.