HAL ದೇಶದ ಹೆಮ್ಮೆ

0
16

ನವದೆಹಲಿ: ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಇದರ ಮೇಲಿನ ಚರ್ಚೆಗೆ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಉತ್ತರ ನೀಡುತ್ತಿದ್ದಾರೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ತನ್ನ ಅತ್ಯಧಿಕ ಆದಾಯವನ್ನು ದಾಖಲಿಸಿದೆ. ಆರೋಪಗಳ ಹೊರತಾಗಿಯೂ, HAL ದೇಶದ ಹೆಮ್ಮೆಯಾಗಿ ಹೊರಹೊಮ್ಮಿದೆ. ಬಡವರ ಹಣ ಮುಳುಗುತ್ತದೆ ಎಂದು ಎಲ್‌ಐಸಿ ಬಗ್ಗೆ ಅನೇಕ ಮಾತುಗಳನ್ನು ಹೇಳಿದರು ಆದರೆ ಇಂದು ಎಲ್‌ಐಸಿ ಬಲಶಾಲಿಯಾಗುತ್ತಿದೆ ಎಂದಿದ್ದಾರೆ.

Previous articleರಹಸ್ಯ ವರಧಾನ ಪ್ರಸ್ತಾಪಿಸಿದ ಮೋದಿ
Next articleಹು-ಧಾ ಪೊಲೀಸ್ ಆಯುಕ್ತರಾಗಿ ಮೊದಲ ಬಾರಿ ಎಸ್‌ಪಿ ಕೇಡರ್ ಅಧಿಕಾರಿ